ಗುರುವಾರ, ಸೆಪ್ಟೆಂಬರ್ 3, 2009

ಕನ್ನಡದಲ್ಲಿ ಎರಡು ಮಾತು

ಬಹು ದಿನದ ನನ್ನ ಕನಸು ಇಂದು ನನಸಾಗಿದೆ. ಕನ್ನಡದಲ್ಲಿ ಬ್ಲಾಗ್ ಮಾಡೋ ಸಾಹಸಕ್ಕೆ ಕೈ ಹಾಕಿದ್ದೇನೆ ನೋಡೋಣ ಎಷ್ಟು ಸಕ್ಸೆಸ್ ಆಗ್ತೀನಿ ಅಂಥ.

ತುಂಬ ಕಷ್ಟ ಟೈಪ್ ಮಾಡೋದು, ಆದರು ಪ್ರಯತ್ನ ಮಾಡತೀನಿ. ದೇವರ ದಯೆ ಇದ್ರೆ ಹಾಗು ಬ್ರೈನ್ ಸಹಾಯ ಮಾಡಿದ್ರೆ ನನ್ನ ತುಘ್ತ್ ಪ್ರೋಸೆಸ್ಸ್ನ ಶಬ್ದ ರೂಪದಲ್ಲಿ ಭಟ್ಟಿ ಹಾಕ್ತೀನಿ.

ನಂಗೆ ಶುಭಾಶಯವನ್ನು ಕೋರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ