ಬುಧವಾರ, ಸೆಪ್ಟೆಂಬರ್ 9, 2009

ಯಾಕೆ ಹೀಗೆ?

ಹೀಗೆ ಸುಮ್ಮನೆ ಯೋಚನೆಗಳ ಸಮುದ್ರ ತೀರದಲ್ಲಿ ಎರಡು ಹೆಜ್ಜೆ ಹಾಕೋ ಮನಸ್ಸಾಯಿತು. ದಂಡೆಯ ಮೇಲೆ ನೆಡೆಯುವಾಗ ನೀರು ಬಾ ಎಂದು ಕರೆದ ಹಾಗೆ ಆಯಿತು, ಹತ್ರ ಹೋಗಿ ನೋಡೋಣ ಅಂಥ ಹೋದೆ, ಯೋಚನೆಗಳ ಅಲೆಯ ಅಬ್ಬರ ಹೆಚ್ಚಾಗಿ ನನ್ನ ತನ್ನ ಕಡೆಗೆ ಎಳೆದು ಏನೇನೊ ಕೇಳಿತು. ಸುಮ್ಮನಿರದ ನಾನು ಹಾಗೆ ನನ್ನ ಪ್ರಶ್ನಾಷ್ಟ್ಹ್ರ ಬಿಡಲು ಮೊದಲು ಮಾಡಿದೆ.

ಪ್ರಶ್ನೆಗಳಿಗಾಗಿ ಮುಂದಿನ ಬ್ಲಾಗ್ ಊದಿರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ